ವಿಕ ಸುದ್ದಿಲೋಕ ಮಡಿಕೇರಿ
ಜಿಲ್ಲಾಸ್ಪತ್ರೆಯಲ್ಲಿ ಸಾಕಷ್ಟು ಸವಲತ್ತುಗಳಿವೆ. ವೈದ್ಯರ ಹಾಗೂ ಪರಿಣತರ ಕೊರತೆ ಸವಲತ್ತು ಒದಗಿಸಲು ಅಡ್ಡಿಯಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿ.ಕೆ. ಅಜಿತ್‌ಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಸ್ಪತ್ರೆ ಕುಂದು ಕೊರತೆ- ಸವಲತ್ತುಗಳ ಕುರಿತು ಪತ್ರಿಕೆಯ ಮಡಿಕೇರಿ ಕಚೇರಿಯಲ್ಲಿ ಶುಕ್ರವಾರ ಡಾ.ಅಜಿತ್‌ಕುಮಾರ್ ಅವರೊಂದಿಗೆ ನಡೆಸಿದ `ವಿಕ ಫೋನ್ ಇನ್' ಕಾರ್ಯಕ್ರಮಕ್ಕೆ ಓದುಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ವಿಕ ಫೋನ್ ಇನ್ ಕೊಡಗು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿಕ ಫೋನ್ ಇನ್ ಕೊಡಗು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶನಿವಾರ, ಜುಲೈ 16, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
