ಮಂಗಳವಾರ, ಜುಲೈ 12, 2011

ರೈಲು ಬಿಡುವುದೇ ಬೇಡ !

ಕೊಡಗು ರೈಲ್ವೆ ಸಂಪರ್ಕ ಹೊಂದಿಲ್ಲದ ರಾಜ್ಯದ ಏಕೈಕ ಜಿಲ್ಲೆ. ಹಲವು ವರ್ಷದಿಂದ  ಸಂಪರ್ಕ ಒದಗಿಸುವ ಪ್ರಯತ್ನ ಸಾಗಿದೆ. ಪಶ್ಚಿಮಘಟ್ಟದ ಹೃದಯ ಭಾಗದ ಕೊಡಗಿಗೆ ರೈಲ್ವೆ ಸಂಪರ್ಕ ಪ್ರಕೃತಿಗೆ ದೊಡ್ಡ ಮಟ್ಟದ ಪೆಟ್ಟು  ನೀಡಲಿದೆ ಎಂಬ ಆತಂಕ ಪರಿಸರ ಪ್ರೇಮಿಗಳದು.
  ಮತ್ತೊಂದೆಡೆ, ಸಂಪರ್ಕ ಒದಗಿಸಿದಲ್ಲಿ  ಉಪಯೋಗ ಹೆಚ್ಚು. ಅಭಿವೃದ್ಧಿ ನಾಗಾಲೋಟದಲ್ಲಿ ಸಾಗುತ್ತದೆ. ಕಾರ್ಮಿಕರ ಸಮಸ್ಯೆ ಪರಿಹಾರವಾಗಲಿದೆ ಎಂದು ಬೆಂಬಲ ವ್ಯಕ್ತಪಡಿಸುತ್ತಿರುವವರ ಅಭಿಪ್ರಾಯ. ಹೊರಗಿನಿಂದ ಸಮಾಜಘಾತುಕ ಶಕ್ತಿಗಳ ಆಗಮನವಾಗುತ್ತದೆ ಎಂಬ ಭಯ ಹಲವರಿಗಾದರೆ, ಕೊಡಗಿನ ಗಡಿವರೆ ಗಾದರೂ ರೈಲು ಬರಲಿ ಅನ್ನುವವರು ಇನ್ನೂ  ಕೆಲವರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ